ಶುಭವಿವಾಹ : ಮೋಹನ್ ಕುಮಾರ್-ಡಾ.ಯಶ್ಮಿ

0

ಐರ್ವನಾಡು ಗ್ರಾಮದ ಬೇಂಗಮಲೆ ಮೇಘಧಾಮ ಫಾರ್ಮ್ಸ್ ಹೆಚ್.ವೆಂಕಟ್ರಮಣ ಗೌಡರ ಪುತ್ರಿ ಡಾ.ಯಶ್ಮಿಯವರ ವಿವಾಹವು ಬೆಂಗಳೂರು ಮಹಾದೇವಪುರದಲ್ಲಿರುವ ದಿ.ಹೆಚ್.ಬಿ.ಸತ್ಯನಾರಾಯಣರವರ ಪುತ್ರ ಮೋಹನ್ ಕುಮಾರ್‌ರೊಂದಿಗೆ ಆ.21 ರಂದು ಬೆಳ್ಳಾರೆ ಜಲದುರ್ಗ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ವಧುವಿನ ಮನೆ ಬೇಂಗಮಲೆ ಮೇಘಧಾಮ ಫಾರ್ಮ್ಸ್‌ನಲ್ಲಿ ನಡೆಯಿತು.