ಶುಭವಿವಾಹ : ಸುರೇಶ್‌-ವನಿತಾ

0

ಉಬರಡ್ಕ ಮಿತ್ತೂರು ಗ್ರಾಮದ ಧೂಮಗುಂಡಿ ಮನೆ ದಿ.ನಾರ್ಣಪ್ಪ ಗೌಡರ ಪುತ್ರ ಸುರೇಶ್‌ರವರ ವಿವಾಹವು ಸುಳ್ಯ ಕಸಬಾ ದುಗ್ಗಲಡ್ಕ ಕುಂಬೆತ್ತಿಬನ ಮನೆ ಚಂದ್ರಶೇಖರರವರ ಪುತ್ರಿ ವನಿತಾರೊಂದಿಗೆ ಆ.21 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.