ಶುಭವಿವಾಹ : ಮಹಮ್ಮದ್ ಸಾಧಿಕ್-ಫರ್ಝಾನ, ಮಹಮ್ಮದ್ ಹನೀಫ್-ನಾಫಿಯಾ

0

ಸುಳ್ಯ ಪೈಚಾರು ನಿವಾಸಿ ಹಾಜಿ ಹಮೀದ್‌ರವರ ಪುತ್ರ ಮಹಮ್ಮದ್ ಸಾಧಿಕ್‌ರವರ ವಿವಾಹವು ಪಂಜ ನಿವಾಸಿ ಅಬ್ದುಲ್ ಹಮೀದ್‌ರವರ ಪುತ್ರಿ ಫಾತಿಮತ್ ಫರ್ಝಾನರವರೊಂದಿಗೆ ಹಾಗೂ ಹಮೀದ್ ಹಾಜಿ ರವರ ಪುತ್ರಿ ನಾಫಿಯಾರವರ ವಿವಾಹವು ಸಕಲೇಶಪುರ ತಾ.ಮಠಸಾಗರ ನಿವಾಸಿ ಅಬೂಬಕ್ಕರ್‌ರವರ ಪುತ್ರ ಮಹಮ್ಮದ್ ಹನೀಫ್‌ರವರೊಂದಿಗೆ ಆ.21 ರಂದು ಪೈಚಾರು ವರನ ನಿವಾಸದಲ್ಲಿ ನಡೆಯಿತು.