ಶುಭವಿವಾಹ : ಅಬ್ದುಲ್ ನಾಸೀರ್-ಅಝ್ಮಿಯಾ

0

ಸುಳ್ಯ ಕಸಬಾ ಗಾಂಧಿನಗರ ಉಗ್ರಾಣಿ ಕಾಂಪೌಂಡ್ ಎನ್ ಎಸ್ ಮಂಜಿಲ್ ಮಹಮ್ಮದ್ ರವರ ಪುತ್ರ ಅಬ್ದುಲ್ ನಾಸೀರ್.ಕೆ.ಎಂ ರವರ ವಿವಾಹವು ಪುತ್ತೂರು ತಾಲೂಕು ದರ್ಬೆ ಕಲ್ಲುಗದ್ದೆ ಮನೆ ಅಬ್ದುಲ್ಲಾ ಕುಂಞಿ ರವರ ಪುತ್ರಿ ಅಝ್ಮಿಯಾಳೊಂದಿಗೆ ಅ.21 ರಂದು ನಡೆಯಿತು.