ವಿವಾಹ ನಿಶ್ಚಿತಾರ್ಥ : ಅಶೋಕ್-ವಿದ್ಯಾ(ವೇದಿಕಾ)

0

ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಅರಿಕ್ಕಿಲ ದಿ.ಲಕ್ಷ್ಮಣ ಗೌಡರ ಪುತ್ರ ಅಶೋಕ್‌ರವರ ವಿವಾಹ ನಿಶ್ಚಿತಾರ್ಥವು ಕಡಬ ತಾ.ಎಡಮಂಗಲ ಗ್ರಾಮದ ಕೇರ್ಪಡ ಮನೆ ಗಂಗಾಧರ ಗೌಡರ ಪುತ್ರಿ ವಿದ್ಯಾಶ್ರೀ ಯವರೊಂದಿಗೆ ಆ.21 ರಂದು ವಧುವಿನ ಮನೆಯಲ್ಲಿ ನಡೆಯಿತು.