ನಿರಾಶ್ರಿತರಿಂದ ತುಂಬಿದ ಸುಳ್ಯ ರಥಬೀದಿ ಬಸ್ ನಿಲ್ದಾಣ 

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯದ ರಥಬೀದಿಯಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನವರು  ನಿರ್ಮಿಸಿಕೊಟ್ಟ ಬಸ್ ನಿಲ್ದಾಣ ತುಂಬಾ ನಿರಾಶ್ರಿತರು ಮಲಗಿ ನಿದ್ರಿಸಿರುವುದು ಕಂಡು ಬಂದಿದೆ.


ಸಾರ್ವಜನಿಕರಿಗೆ ಸಹಾಯವಾಗಲೆಂದು ಕಟ್ಟಿದ ಬಸ್ ತಂಗುದಾಣ. ಈ ರೀತಿ ನಿರಾಶ್ರಿತರು ತುಂಬಿ ತಂಗುದಾಣದಲ್ಲಿ ನಿಲ್ಲಲು, ಕುಳಿತುಕೊಳ್ಳಲು ಜಾಗವಿಲ್ಲದಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.