ಕೆ.ವಿ.ಜಿ.ಐ.ಟಿ.ಐ.ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ರಿಂದ ಆಡಳಿತ ಮಂಡಳಿ ಪರವಾಗಿ ಲ್ಯಾಪ್ ಟಾಪ್ ಕೊಡುಗೆ

0

 

ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಗೆ, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಡಾ. ಉಜ್ವಲ್ ಊರುಭೈಲ್ ರವರು ಆಡಳಿತ ಮಂಡಳಿ ಪರವಾಗಿ ಲ್ಯಾಪ್ ಟಾಪ್ ನೀಡಿದರು. ಕೆ.ವಿ.ಜಿ. ಕೈಗಾರಿಕಾ ಸಂಸ್ಥೆಯ ಪರವಾಗಿ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ ಲ್ಯಾಪ್ ಟಾಪ್ ಸ್ವೀಕರಿಸಿದರು.

LEAVE A REPLY

Please enter your comment!
Please enter your name here