ಬಡ ಕುಟುಂಬದ ವಿದ್ಯಾರ್ಥಿನಿಯ ಚಿಕಿತ್ಸೆಗೆ ಧನಸಹಾಯಕ್ಕಾಗಿ ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದ 7 ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯಾದ ಲಾವಣ್ಯ ಶೆಟ್ಟಿ D/O ರಾಧಾಕೃಷ್ಣ ಅರ್ನಾಡಿ ಇವಳು ಬಿದ್ದು ಕೈಗೆ ಪೆಟ್ಟಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


ಇದು Osteomyelitis ಎಂಬ ವಿಶೇಷ ಕಾಯಿಲೆಯಾಗಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಈಗಾಗಲೇ ಚಿಕಿತ್ಸಾ ವೆಚ್ಚ 1,50,000 ದಾಟಿದ್ದು ಬಡ ಕುಟುಂಬದವರಾದ ಈಕೆಯ ಕುಟುಂಬದವರು ಆರ್ಥಿಕ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಸಹೃದಯಿಗಳು ಧನಸಹಾಯ ಮಾಡಿ ಸಹಕರಿಸಬೇಕೆಂಬುದು ಅವರ ಮನವಿಯಾಗಿದೆ.

ತಂದೆಯ ಬ್ಯಾಂಕ್ ಖಾತೆ ವಿವರ : ರಾಧಾಕೃಷ್ಣ S/O ಸಂಜೀವ ಶೆಟ್ಟಿ

ಬ್ಯಾಂಕ್ : ಬ್ಯಾಂಕ್ ಆಫ್ ಬರೋಡಾ ಬೆಳ್ಳಾರೆ ಶಾಖೆ 071400100011076

IFSC Code: BARBOVJBELL (BARBZeroVJBELL)

HOF RO: 9448177086 (Google Pay Available) ಬ್ಯಾಂಕಿಗೆ ಜಮೆ ಮಾಡಲು ಸಾಧ್ಯವಾಗದವರು 27-08-2022 ರಂದು ಶಾಲೆಗೆ ತಂದುಕೊಡುವುದು. ಅದನ್ನು ಒಟ್ಟು ಮಾಡಿ SDMC ಅಧ್ಯಕ್ಷರ ಮುಖಾಂತರ ಕುಟುಂಬದವರಿಗೆ ನೀಡಲಾಗುವುದು ಎಂದು ಕೆಪಿಎಸ್ ಬೆಳ್ಳಾರೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.