ಸುಳ್ಯದಲ್ಲಿ ಕೊಟೆಕ್ ಇನ್ಸೂರೆನ್ಸ್ ಮಾಹಿತಿ ಕಾರ್ಯಾಗಾರ

0

 

ಸುಳ್ಯದ ಪರಿವಾರಕಾನ ದಲ್ಲಿರುವ ಉಡುಪಿ ಗಾರ್ಡನ್ ಹೋಟೆಲ್ ಗ್ರ್ಯಾಂಡ್ ಪರಿವಾರ್ ಸಭಾಭವನದಲ್ಲಿ ಕೊಟೆಕ್ ಇನ್ಸೂರೆನ್ಸ್ ಕಂಪನಿಯ ಕುರಿತು ಮಾಹಿತಿ ಕಾರ್ಯಗಾರ ಆ‌.23 ರಂದು ನಡೆಯಿತು.
ಕಂಪನಿಯ ಮಂಗಳೂರು ವಿಭಾಗದ ಅಸಿಸ್ಟೆಂಟ್ ಉಪಾಧ್ಯಕ್ಷ ರಾಹುಲ್ ಆಚಾರ್ಯ ಸರಪಾಡಿ ಯವರು ಕಂಪನಿಯ ಯೋಜನೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಭಾಗವಹಿಸಿದರು.