ಜನಪ್ರಿಯ ಪೈಂಟ್ಸ್&ಹಾರ್ಡ್‌ವೇರ್ಸ್‌ಗೆ “ಜೆಎಸ್‌ಡಬ್ಲ್ಯೂ ಪೈಂಟ್ಸ್”ನ ಉತ್ತಮ ಡೀಲರ್ಸ್ ಪ್ರಶಸ್ತಿ

0

ಇಂಡೋನೇಶಿಯಾದ ಬಾಲಿಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

“ಜೆಎಸ್‌ಡಬ್ಲ್ಯೂ ಪೈಂಟ್ಸ್” (jsw paints) ಕಂಪೆನಿ ವತಿಯಿಂದ ಕೊಡಮಾಡುವ ಉತ್ತಮ ಡೀಲರ್ಸ್ ಪ್ರಶಸ್ತಿಗೆ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನಿಂದ ತಾಜುದ್ದೀನ್ ಹಾಗೂ ಅಬ್ದುಲ್ ಲತೀಪ್ ನೇಶನಲ್ ಮಾಲಕತ್ವದ ಜನಪ್ರಿಯ ಪೈಂಟ್ಸ್ ಆಯ್ಕೆಯಾಗಿದೆ.
ಪ್ರಶಸ್ತಿ ಸೀಕರಿಸಲು ಇಂಡೋನೇಶಿಯಾದ ಬಾಲಿಯದ ಸ್ಟೆಲ್ಲರ್ ಕ್ಲಬ್‌ಗೆ ಸಂಸ್ಥೆಯ ಪ್ರತಿನಿಧಿಯಾಗಿ ಬಶೀರ್ ನೇಶನಲ್ ಐದು ದಿನಗಳ ವಿದೇಶ ಪ್ರವಾಸ ಕೈಗೂಂಡಿದ್ದು, ಇಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಮತ್ತು ಪುರಸ್ಕಾರವನ್ನು ಜೆಎಸ್‌ಡಬ್ಲ್ಯೂನ (jsw paints) ವೈಸ್ ಪ್ರೆಸಿಡೆಂಟ್ ಶ್ರೀವತ್ಸ ಹಾಗೂ ಶ್ರೀ ಸುಂದರ್‌ರವರು ನೀಡಿ ಗೌರವಿಸಿದರು.

p>

 

LEAVE A REPLY

Please enter your comment!
Please enter your name here