ಗೋಪಾಲಕೃಷ್ಣ ನಾಯಕ್ ನಿಧನ

0

 

ಕಳಂಜ ಗ್ರಾಮದ ಪಂಜಿಗಾರು ಗೋಪಾಲಕೃಷ್ಣ ನಾಯಕ್ ರವರು ಆ. 24ರಂದು ಮುಂಜಾನೆ ನಿಧನರಾದರು.
ಅವರಿಗೆ 94 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಇಂದಿರಾ ಪುತ್ರರಾದ ಕೊಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಸತ್ಯನಾರಾಯಣ, ಜಯರಾಮ,ಉದಯಚಂದ್ರ, ಪುತ್ರಿ ಶ್ರೀಮತಿ ಚಂದ್ರಕಲಾ, ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.