ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಗೆ ಸ್ವಾಗತ

0

ನಾಳೆ ಸುಬ್ರಹ್ಮಣ್ಯದಲ್ಲಿ ಸಮಾಲೋಚನಾ ಸಭೆ

ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಆ.29 ರಂದು ದ. ಕ ಜಿಲ್ಲಾ ಪುರ ಪ್ರವೇಶದ ಪ್ರಯುಕ್ತ ಐನಕಿದು, ಏನೇಕಲ್, ಸುಬ್ರಹ್ಮಣ್ಯ ವಲಯದ ಸಾರ್ವಜನಿಕ ಸಭೆಯನ್ನು ಆ.25ರಂದು ಸಮಯ ಸಂಜೆ 4:00ಗೆ ರಾಜೀವ್ ಗಾಂಧಿ ಸಭಾಭವನ ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಇಲ್ಲಿ ಕರೆಯಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಊರವರು ಭಾಗವಹಿಸಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಕಾರ್ ಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ
ಸುಬ್ರಮಣ್ಯ ವಲಯ ಸಮಿತಿ ಸಂಚಾಲಕ ಗಿರಿಧರ ಸ್ಕಂದ, ಲೋಕೇಶ್ ಬಿ ಎನ್ ಸುಬ್ರಹ್ಮಣ್ಯ, ಕಿಶೋರ್ ಕುಮಾರ್ ಕೂಜುಗೋಡು ಐನಕಿದು, ಕಾರ್ಯಪ್ಪ ಪಿ ಎಸ್ ಯೇನೇಕಲ್ ಕೇಳಿಕೊಂಡಿದ್ದಾರೆ.