ಬಾಬು ಹೆಚ್.ಕೆ. ಆನ್ಯಾಳ ನಿಧನ

0

 

ಚೆಂಬು ಗ್ರಾಮದ ಆನ್ಯಾಳ ದಿ.ಕಿಟ್ಟು ಇವರ ಪುತ್ರ ಬಾಬು.ಹೆಚ್.ಕೆ.ರವರು ಆ. 24ರಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಇವರು ಪತ್ನಿ ಸೌಮ್ಯ ರಾಣಿ, ಪುತ್ರ ಧೀಮಂತ್, ತಾಯಿ ಚೆಂಬು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸೀತು ಕಿಟ್ಟು,ಸಹೋದರರಾದ ಪಯಸ್ವಿನಿ ಬ್ಯಾಂಕ್ ಸಿಬ್ಬಂದಿ ನಾರಾಯಣ ಹೆಚ್.ಕೆ,ಚೆಂಬು ಗ್ರಾಮ ಪಂಚಾಯತ್ ಸಿಬ್ಬಂದಿ ವಿಜಯ ಹೆಚ್.ಕೆ. ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.