ಪದ್ಮಾವತಿ ಆಚಾರ್ಯ ಕಾಯರ್ತೋಡಿ ನಿಧನ

0

 

ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿ ದಿ. ಗಂಗಯ್ಯ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಆಚಾರ್ಯ ರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ತೀರ್ಥರಾಮ, ಕೃಷ್ಣಯ್ಯ, ಹರೀಶ್, ಪುತ್ರಿಯರಾದ ರೋಹಿಣಿ, ಬೇಬಿ, ಸುಜಾತಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ