ಪೆರುವಾಜೆ ಕೊಲ್ಯ ರಸ್ತೆಗೆ ಮಂಜುನಾಥ ಭಂಡಾರಿ ಅವರಿಂದ ಅನುದಾನ

0

 

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರುವಾಜೆ ಕೊಲ್ಯ ಸಂಪರ್ಕ ರಸ್ತೆ ಗೆ ರೂ 5 ಲಕ್ಷ ಅನುದಾನ ವನ್ನು ಮಲೆನಾಡು ಪ್ರದೇಶ ಅನುದಾನ ಮಂಡಳಿಯಿಂದ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಒದಗಿಸಿದ್ದು ಇದಕ್ಕೆ ಪೆರುವಾಜೆ ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ಕಾರಣೀಭೂತರಾಗಿದ್ದಾರೆ ಎಂದು ಮುರ್ಕೆತ್ತಿ ವಾರ್ಡ್ ಅಧ್ಯಕ್ಷರಾದ ಲಕ್ಷ್ಣಣರವರು ತಿಳಿಸಿದ್ದಾರೆ.