ಆಧಾರ್ ಕಾರ್ಡ್ ಬಿದ್ದು ಸಿಕ್ಕಿದೆ

0

 

ಹರಿಹರ ಭಾಗದಲ್ಲಿ ಹರಿಹರ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾಣ ಅವರಿಗೆ ಆಧಾರ್ ಕಾರ್ಡ್ ಬಿದ್ದು ಸಿಕ್ಕಿರುತ್ತದೆ. ಕೊಲ್ಲಮೊಗ್ರು ಹರಿಹರ ಪ್ರಾ.ಕ್ರ.ಪ.ಸ.ಸಂಘದಲ್ಲಿ ಇರುವುದಾಗಿ ತಿಳಿಸಿದ್ದಾರೆ.