ಕನಕಮಜಲು: ಜಲಜೀವನ್ ಮಿಷನ್ ಯೋಜನೆಯ ತರಬೇತಿ

0

 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ” ಜಲ್ ಜೀವನ್ ಮಿಷನ್ ” ಯೋಜನೆಯಡಿಯಲ್ಲಿ FTK ತರಬೇತಿ ಕಾರ್ಯಕ್ರಮವು ಆ.25ರಂದು ನಡೆಯಿತು.
ಜಲಜೀವನ್ ಮಿಷನ್ ಯೋಜನೆಯ ಘೋಷಿತ್ ಹಾಗೂ ಅಭಿಲಾಷ್ ಅವರು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಕುತ್ಯಾಳ ,ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕೆ. , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಮತಿ ಸರೋಜಿನಿ ಬಿ. , ವಿ. ಡಬ್ಲ್ಯೂ. ಎಸ್. ಸಿ. ಸದಸ್ಯರು , ನೀರು ಗಂಟಿಗಳು ಸೇರಿ ಒಟ್ಟು 23ಮಂದಿ ಭಾಗವಹಿದ್ದರು. ಗ್ರಾ.ಪಂ. ಸಿಬ್ಬಂದಿಗಳು ಸಹಕರಿಸಿದರು.