ಜಯಂತಿ ಜಯನಗರ ನಿಧನ

0

 


ಜಯನಗರ ನಿವಾಸಿ ಜಯಪ್ರಕಾಶ್ ಎಂಬುವರ ಪತ್ನಿ ಜಯಂತಿ 49 ವರ್ಷ ಅಲ್ಪಕಾಲದ ಅಸೌಖ್ಯದಿಂದ ಆಗಸ್ಟ್ 23 ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಜಯಪ್ರಕಾಶ್, ಪುತ್ರರಾದ ಕಿಶನ್, ಅಖಿಲೇಶ್, ಹಾಗೂ ಸಹೋದರ ಸಹೋದರಿ, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.