ಕಳಂಜ ಗ್ರಾ.ಪಂ ಪಿಡಿಒ ಆಗಿ ಕೀರ್ತಿಪ್ರಸಾದ್ ಅಧಿಕಾರ ಸ್ವೀಕಾರ

0

ಕಳಂಜ ಗ್ರಾಮ ಪಂಚಾಯತ್ ಪಿಡಿಒ ಆಗಿ ಕೀರ್ತಿಪ್ರಸಾದ್ ಆ.20 ರಂದು ಅಧಿಕಾರ ಸ್ವೀಕರಿಸಿದ್ದಾರೆ . ಪಂಜ ಗ್ರಾ.ಪಂ ಗೆ ವರ್ಗಾವಣೆಗೊಂಡ ಪಿ ಡಿ ಒ ಶ್ರೀಧರ್ ಕೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಕುಮಾರ್, ಕಾರ್ಯದರ್ಶಿ  ಪದ್ಮಯ್ಯ , ಪಂಚಾಯತ್ ಸಿಬ್ಬಂದಿಗಳಾದ ತಿರುಮಲೇಶ್ವರ ಮುಂಡುಗಾರು, ಗಿರಿಧರ ಕಳಂಜ, ಪುರುಷೋತ್ತಮ ಕಲ್ಲೇರಿ ಉಪಸ್ಥಿತರಿದ್ದರು.