ಜಾನಕಿ ಪಂಜಿಪಳ್ಳ ನಿಧನ

0

 

 

ಗುತ್ತಿಗಾರು ಗ್ರಾಮದ ಪಂಜಿಪಳ್ಳ ಜಾನಕಿ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಧರು.

ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪತಿ ಲಿಂಗಪ್ಪ ಗೌಡ ಪಂಜಿಪಳ್ಳ , ಪುತ್ರ ಮೆಸ್ಕಾಂ ಉದ್ಯೋಗಿ ಸುಧಾಕರ ಪಂಜಿಪಳ್ಳ, ಪುತ್ರಿ ಸವಿತಾ ಭಾಸ್ಕರ ಅಡ್ತಲೆ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಇಂದು ಪಂಜಿಪಳ್ಳ ವಳಲಂಬೆ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.