ಐತ್ತ ಹೆಬ್ಬಾರಹಿತ್ಲು ನಿಧನ

0

ಕೂತ್ಕುಂಜ ಗ್ರಾಮದ ಹೆಬ್ಬಾರಹಿತ್ಲು ಐತ್ತ ಎಂಬವರು ಅಸೌಖ್ಯದಿಂದ ಆ. 24ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 77 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಬೊಳ್ಳೆ, ಪುತ್ರರಾದ ಬಾಬು ಹೆಬ್ಬಾರಹಿತ್ಲು, ಚನಿಯಪ್ಪ ಹೆಬ್ಬಾರಹಿತ್ಲು, ಪುತ್ರಿಯರಾದ ಶ್ರೀಮತಿ ಶ್ರೀಮತಿ ಕಮಲ ಚೋಮ ದೇವ, ಶ್ರೀಮತಿ ಭವಾನಿ ಬಾಬು ಕಲ್ಮಕಾರು, ಸಹೋದರರಾದ ಚನಿಯ, ಅಂಗಾರ, ದಯಾನಂದ, ಬಾಳಪ್ಪ, ಸಹೋದರಿಯರಾದ ಶ್ರೀಮತಿ ಕೊರಪ್ಪೊಲು, ಕಾಳಿ, ಚಂದ್ರಾವತಿ ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.