ಬೆಳ್ಳಾರೆಯ ದೀಪಕ್ ಕೋಲ್ಡ್ ಹೌಸ್ ನ ಮಾಲಕ ವೈ. ದೇವರಾಯ ಶೆಣೈ ನಿಧನ

0

ಬೆಳ್ಳಾರೆಯ ಹಿರಿಯ ಉದ್ಯಮಿ ದೀಪಕ್ ಕೋಲ್ಡ್ ಹೌಸ್ ನ ಮಾಲಕ ವೈ. ದೇವರಾಯ ಶೆಣೈ ಆ. 27ರಂದು ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಇವರು ಸುಮಾರು 50 ವರ್ಷಗಳ ಹಿಂದೆ ಬೆಳ್ಳಾರೆ ಕೆಳಗಿನ ಪೇಟೆಯಲ್ಲಿ ಕೋಲ್ಡ್ ಹೌಸ್ ಆರಂಭಿಸಿದ್ದು, ಪ್ರಥಮ ಕೋಲ್ಡ್ ಹೌಸ್ ಸ್ಥಾಪಿಸಿದವರಾಗಿದ್ದಾರೆ. ಮೃತರು ಪತ್ನಿ ಶ್ರೀಮತಿ ಸುಮತಿ, ಪುತ್ರ ದೀಪಕ್ ಶೆಣೈ, ಪುತ್ರಿ ಶಿಲ್ಪಾ ಸೇರಿದಂತೆ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.