ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಜಗದೀಶ್ ರುದ್ರಗೌಡ ಪಾಟೀಲ

0

 

 

ಪಂಜ ರೈತ ಸಂಪರ್ಕ ಕೇಂದ್ರಕ್ಕೆ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಜಗದೀಶ್ ರುದ್ರಗೌಡ ಪಾಟೀಲ ಎಂಬವರು ಬಂದಿದ್ದಾರೆ.

ಇವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರು.