ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ:  ಪ್ರಾಥಮಿಕ ವಿಭಾಗದ ಹಿರಿಯ ಮತ್ತು ಕಿರಿಯ ಎರಡೂ ವಿಭಾಗಗಳಲ್ಲಿ ರೋಟರಿ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ

0

 

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಟ್ಟ ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಎರಡೂ ವಿಭಾಗದ ಸ್ಪರ್ಧೆಗಳಲ್ಲೂ ರೋಟರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಿರಿಯರ ವಿಭಾಗದಲ್ಲಿ ಈಶಾನ ಕೆ. ಕನ್ನಡ ಆಶುಭಾಷಣ:(ಪ್ರಥಮ), ಲಘು ಸಂಗೀತ :ಸ್ವಸ್ತಿ (ಪ್ರಥಮ) , ಅಭಿನಯ ಗೀತೆ – ಮಿಥಾಲಿ ಕೊಯ್ನಾಡು(ಪ್ರಥಮ) , ಸಂಸ್ಕೃತ ಧಾರ್ಮಿಕ ಪಠಣ :ಸ್ವಸ್ತಿ. ಪಿ (ಪ್ರಥಮ) ಹಾಸ್ಯ : ಹೃದಯಾಂತ್ : (ಪ್ರಥಮ) , ಕ್ಲೇ ಮಾಡಲಿಂಗ್ ಆತ್ಮಿಕ್ ಪೂಜಾರಿ (ಪ್ರಥಮ) , ಕಥೆ ಹೇಳುವುದು ಮೌರ್ಯ ನಾರ್ಕೋಡು ( ಪ್ರಥಮ) , ಕನ್ನಡ ಕಂಠಪಾಠ ವೇಣಿಕ ( ದ್ವಿತೀಯ) , ಛದ್ಮವೇಷ : ಪ್ರಾಪ್ತಿ (ದ್ವಿತೀಯ) , ಚಿತ್ರಕಲೆ ಸಾತ್ವಿಕ ( ದ್ವಿತೀಯ) , ಸ್ಥಾನ ಪಡೆದು ಸಮಗ್ರ ಪ್ರಶಸ್ತಿಗೆ ಭಾಜನರಾದರು.

ಹಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣ ವಂದಿತಾ V.S.( ಪ್ರಥಮ) , ಛದ್ಮವೇಷ ಪೂರ್ವಿಕಾ ಆರ್ : (ಪ್ರಥಮ) ,ಚಿತ್ರಕಲೆ: ಮನುಜ್ಞಾ. ಯು. ಬಿ. (ಪ್ರಥಮ) , ಕನ್ನಡ ಭಾಷಣ ದೃಶ್ಯ. ಎಸ್ (ಪ್ರಥಮ ) ಕನ್ನಡ ಕಂಠಪಾಠ: ಲಿಖಿತಾ (ದ್ವಿತೀಯ ), ಲಘು ಸಂಗೀತ: ವಂದಿತಾ V.S ( ದ್ವಿತೀಯ) , ಅಭಿನಯ ಗೀತೆ: ವೈಷ್ಣವಿ. ಪ್ರಕಾಶ್ ( ದ್ವಿತೀಯ) , ಅರೇಬಿಕ್ ಧಾರ್ಮಿಕ ಪಠಣ: ಹಾಶಿರ್ ಫಕ್ರುದ್ದಿನ್ ( ದ್ವಿತೀಯ) , ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ.