ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಶಾಖೆಯಲ್ಲಿ ಇ- ಸ್ಟ್ಯಾಂಪಿಂಗ್ ಆರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ಸುಬ್ರಹ್ಮಣ್ಯ ಶಾಖೆಯಲ್ಲಿ ಇ- ಸ್ಟ್ಯಾಂಪಿಂಗ್ ವಿತರಣೆಯ ವ್ಯವಸ್ಥೆಯನ್ನು ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಉದ್ಘಾಟನೆಯನ್ನು ಆ.26 ರಂದು ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ( ನಿ) ಸುಳ್ಯ ಇದರ ಅಧ್ಯಕ್ಷ ಪಿ ಸಿ ಜಯರಾಮ್ ವಹಿಸಿದ್ದರು .
ಮುಖ್ಯ ಅತಿಥಿಯಾಗಿ ಫೆಡರಲ್ ಬ್ಯಾಂಕ್ ಕಡಬ ಶಾಖೆ ಶಾಖಾ ವ್ಯವಸ್ಥಾಪಕರು ಕೃಷ್ಣಕುಮಾರ್ ಕೆ .ಎಂ . ಉಪಸ್ಥಿತರಿದ್ದರು . ನಿರ್ದೇಶಕರುಗಳಾದ ನಿತ್ಯಾನಂದ ಮುಂಡೋಡಿ, ಸದಾನಂದ ಜಾಕೆ, ಕೆ. ಸಿ. ಸದಾನಂದ, ಕೆ .ಸಿ. ನಾರಾಯಣಗೌಡ , ದಾಮೋದರ ಎನ್ .ಎಸ್ , ಹೇಮಚಂದ್ರ ಐ. ಕೆ .ಹಾಗೂ ಹೆಚ್ಚಿನ ಗ್ರಾಹಕರು ಹಾಜರಿದ್ದರು .ಸಮಾರಂಭದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ , ಸ್ವಾಗತಿಸಿದರು .ಜನರಲ್ ಮ್ಯಾನೇಜರ್ ಚಂದ್ರಶೇಖರ ವಂದಿಸಿದರು .ಆಡಳಿತ ಮಂಡಳಿಯ ನಿರ್ದೇಶಕ ಪಿ ಎಸ್ ಗಂಗಾಧರ ನಿರೂಪಿಸಿದರು .ಶಾಖಾ ವ್ಯವಸ್ಥಾಪಕಿ ಹವ್ಯಾ ವಾಣಿ ಹಾಗೂ ಕಚೇರಿ ಸಿಬ್ಬಂದಿಗಳು ಉಪಸಿದ್ಧರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.