ಭಾರಿ ಮಳೆಗೆ- ಉಕ್ಕಿ ಹರಿದ ಪಂಜ ಹೊಳೆ : ಪಂಜ – ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತ

0

 

ಪಂಜ ಪರಿಸರದಲ್ಲಿ ಸುರಿದ ಭಾರಿ ಮಳೆಗೆ ಆ.27 ರಂದು ರಾತ್ರಿ ಪಂಜ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಬೊಳ್ಮಲೆ ಎಂಬಲ್ಲಿ ಪಂಜ ಹೊಳೆಯ ನೀರು ರಸ್ತೆ ಮೇಲೆ ಉಕ್ಕಿ ಹರಿದುಯುತ್ತಿದ್ದು ಪಂಜ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಇದೀಗ ನೀರಿನ ಮಟ್ಟ ಇಳಿಕೆಗೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.