ಗುತ್ತಿಗಾರು ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು ಆಯ್ಕೆ

0

ಗುತ್ತಿಗಾರು ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳ ಆಯ್ಕೆ ಆ. 26 ರಂದು ನಡೆಯಿತು.

ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಪ್ರಧಾನ ಕಾರ್ಯದರ್ಶಿಯಾಗಿ ಲೋಹಿತ್ ಚೈಪೆ, ಗೌರವಾಧ್ಯಕ್ಷರಾಗಿ ಮಾಧವ ಏರ್ಧಡ್ಕ, ಉಪಾಧ್ಯಕ್ಷರು ಸಚಿನ್ ಮೊಟ್ಟೆ, ಜತೆ ಕಾರ್ಯದರ್ಶಿ ಜಯಪ್ರಕಾಶ್ ಬಾಕಿಲ, ಕೋಶಾಧಿಕಾರಿಯಾಗಿ ವಿನ್ಯಾಸ್ ಕೊಚ್ಚಿ ಆಯ್ಕೆಯಾಗಿದ್ದಾರೆ.