ಗುತ್ತಿಗಾರಿನಲ್ಲಿ ಹೇರ್ ಪಾಯಿಂಟ್‌ ಶುಭಾರಂಭ

0

 

ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಹೇರ್ ಪಾಯಿಂಟ್‌ ಆ.24 ರಂದು ಶುಭಾರಂಭಗೊಂಡಿದೆ.


ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿಪ್ರಸಾದ್ ಚಿಕ್ಮುಳಿ, ಪ್ರಮೋದ್ ಮೆಟ್ಟಿನಡ್ಕ, ನವ್ಯ ಮೆಡಿಕಲ್ಸ್ ನ ಅರವಿಂದ, ವಿಕ್ರಂ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.