ಅಡ್ಕಾರಿನಲ್ಲಿ ಒಡಿಯೂರು ಶ್ರೀ ನವದುರ್ಗಾ ವಿಕಾಸವಾಹಿನಿ ಸ್ವ-ಸಹಾಯ ಸಂಘ ಉದ್ಘಾಟನೆ

0

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಒಡಿಯೂರು ಶ್ರೀ ನವದುರ್ಗಾ ವಿಕಾಸವಾಹಿನಿ ಸ್ವ-ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಗ್ರಾಮ ಸೇವಾಧೀಕ್ಷಿತೆ ಪವಿತ್ರಾ ಹಾಗೂ ತಂಡದ ಸದಸ್ಯರಾದ ಉಮೇಶ್, ರಮೇಶ್, ಸುನೀಲ್, ರವಿಚಂದ್ರ, ಧನಂಜಯ, ಸುದೀಪ್ ರವರು ಉಪಸ್ಥಿತರಿದ್ದರು.