ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ಳಾರೆ ವಲಯದಿಂದ ನಾಳೆ ವಾಹನ ಜಾಥಾ

0

 

ಸುಳ್ಯದಲ್ಲಿ ನಾಳೆ ಆ.29 ರಂದು ನಡೆಯಲಿರುವ ಸುಳ್ಯ ಮೊಸರು ಕುಡಿಕೆ ಉತ್ಸವಕ್ಕೆಬೆಳ್ಳಾರೆಯ ಮಾಸ್ತಿಕಟ್ಟೆ ಬಳಿಯಿಂದ ಸುಳ್ಯದ ವರೆಗೆ ದ್ವಿಚಕ್ರ ವಾಹನ ಜಾಥಾವು ಪ್ರವೀಣ್ ನೆಟ್ಟಾರು ಹಾಗೂ ವೀರ ಸಾವರ್ಕರ್ ರವರ ಭಾವಚಿತ್ರದೊಂದಿಗೆ ಸಾಗಿ ಬರಲಿರುವುದಾಗಿ ಸಂಘಟಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here