ಅರಂತೋಡು : ಸ್ವಚ್ಛತೆ

0


ಅರಂತೋಡು ಗ್ರಾಮ ಪಂಚಾಯತ್, ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಸಂಘ ಅರಂತೋಡು, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅರಂತೋಡು, ಎಸ್‌ಕೆಎಸ್‌ಎಸ್‌ಎಫ್ ವಿಪತ್ತು ನಿರ್ವಹಣಾ ತಂಡ ಅರಂತೋಡು ಶಾಖೆ, ಮತ್ತು ಸ್ವಚ್ಚತಾ ಸಮಿತಿಯ ಸದಸ್ಯರುಗಳ ಸಹಯೋಗದಲ್ಲಿ ತಿಂಗಳ ಕೊನೆಯ ಆದಿತ್ಯವಾರದ ಸ್ವಚ್ಚತಾ ಕಾರ್ಯಕ್ರಮವು ಅರಂತೋಡು ರಾಷ್ಟ್ರೀಯ ಹೆದ್ದಾರಿಯನ್ನು ಸ್ವಚ್ಚಗೊಳಿಸುವುದರ ಮೂಲಕ ನಡೆಸಲಾಯಿತು.