ಗಂಗಾಧರ ಆಚಾರ್ಯ ಶೇಸನಡ್ಕ ನಿಧನ

0

ಜಾಲ್ಸೂರು ಗ್ರಾಮದ ಶೇಸನಡ್ಕ ನಿವಾಸಿ ಗಂಗಾಧರ ಆಚಾರ್ಯ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.28ರಂದು ಬೆಳಿಗ್ಗೆ ಎಡನೀರಿನ ಅವರ ಪತ್ನಿ ಮನೆಯಲ್ಲಿ ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ರಾಧ, ಪುತ್ರರಾದ ಪ್ರಜ್ವಲ್, ನವೀನ, ಸಹೋದರರಾದ ತಿಮ್ಮಯ್ಯ ಆಚಾರ್ಯ ಜಾಲ್ಸೂರು, ಭಾಸ್ಕರ ಆಚಾರ್ಯ ಜಾಲ್ಸೂರು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.