ಏನೆಕಲ್ಲು : ಪಿಲಿಭೂತ ದೈವಸ್ಥಾನದಲ್ಲಿ ಶ್ರಮದಾನ

0

ಏನೆಕಲ್ಲು ಗ್ರಾಮದ ಪಿಲಿಭೂತ ದೈವಸ್ಥಾನದಲ್ಲಿ ಸೆ. 3 ಮತ್ತು 4 ರಂದು ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ದೈವಸ್ಥಾನದ ವಠಾರದಲ್ಲಿ ಇಂದು ಶ್ರಮದಾನ ಕಾರ್ಯ ನಡೆಯಿತು.

ಬೈಲಿನವರು ಶ್ರಮದಾನದಲ್ಲಿ ಭಾಗವಹಿಸಿದ್ದರು.