ಭಾರಿ ಮಳೆ : ಕೊಲ್ಲಮೊಗ್ರ ಪೇಟೆ ಸಮೀಪದ ಸೇತುವೆ ಮುಳುಗಡೆ

0

 

ಕೊಲ್ಲಮೊಗ್ರ ಪರಿಸರದಲ್ಲಿ ಆ.28 ರಂದು ಸಂಜೆ ಸುರಿದ ಭಾರಿ ಮಳೆಗೆ ಕೊಲ್ಲಮೊಗ್ರ ಪೇಟೆ ಸಮೀಪವಿರುವ ಕಿರು ಸೇತುವೆ ಮುಳುಗಡೆ ಗೊಂಡಿದೆ. ಪರಿಣಾಮವಾಗಿ ಸುಮಾರು 1ತಾಸು ಕೊಲ್ಲಮೊಗ್ರ ಕಲ್ಮಕಾರು ರಸ್ತೆ ಸಂಪರ್ಕ ಕಡಿತ ಗೊಂಡಿತ್ತು.