ದೇವರಕಾನ ಶಾಲೆಗೆ ಪ್ರಿಂಟರ್ ಕೊಡುಗೆ

0

 

ಗಾಯತ್ರಿ ಕುಮರೇಷನ್ ಪಾಂಬರು, ಮೋಹನ್ ಬೋಳುಗುಡ್ಡೆ ಬ್ಯಾಂಕ್ ಆಫ್ ಬರೋಡ ಆರಂತೋಡು, ವಿಜಯ ಕುಮಾರ್ ಮಿತ್ತಮೂಲೆ ಬಿಆರ್ ಪಿ ಪುತ್ತುರು, ಮತ್ತು ಸೋಮಶೇಖರ್ ನೂಜಾಲು ನೆಲ್ಯಾಡಿ ಪಂಚಾಯತ್ ಇವರು ಸುಮಾರು 18000 ರೂ. ಮೌಲ್ಯದ ಪ್ರಿಂಟರನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ನವೀನ್ ಕುಮಾರ್, ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯ, ಶಿಕ್ಷಕಿಯರದ ಪ್ರಮೀಳಾ, ಅಶ್ವಿನಿ, ಮತ್ತು ಸಂಪ್ರಿತಾ ಇದ್ದರು.