ಐವರ್ನಾಡಿನಲ್ಲಿ ಗುರುದೇವ ಭಜನಾ ಮಂಡಳಿ ಉದ್ಘಾಟನೆ

0

ಐವರ್ನಾಡಿನಲ್ಲಿ ಒಡಿಯೂರು ಸಂಘದ ಗುರುದೇವ ಭಜನಾ ಮಂಡಳಿ ಆ.27 ರಂದು ಉದ್ಘಾಟನೆಗೊಂಡಿತು.
ರಾಮಕೃಷ್ಣ ಕಾಟುಕುಕ್ಕೆ ದೀಪಬೆಳಗಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಜಯಶ್ರೀ ಪಲ್ಲತ್ತಡ್ಕ,ಅಧ್ಯಕ್ಷೆ ಶ್ರೀಮತಿ ರೇವತಿ ಬೋಳುಗುಡ್ಡೆ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here