ಜೂಡಾನ್ ಗ್ರೂಪ್ ವತಿಯಿಂದ ಸಮರವೀರ ಸ್ವಾತಂತ್ರ್ಯ ಹೋರಾಟ ಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಸ್ವಾಗತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಜೂಡಾನ್ ಗ್ರೂಪ್ ವತಿಯಿಂದ ಕೆದುಂಬಾಡಿ ಸ್ವತಂತ್ರ್ಯ ಹೋರಾಟ ಗಾರ ಕೆದುಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಆ 29 ರಂದು ಕಲ್ಲುಗುಂಡಿಯಲ್ಲಿ ಜೂಡಾನ್ ಗ್ರೂಪ್ ನ ವತಿಯಿಂದ ಪುಷ್ಪರ್ಪಾಣೆ ಮಾಡಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಲೂಕಾಶ್ ಟಿ ಐ ಸಿಬ್ಬಂದಿ ವರ್ಗವರು ಕಲ್ಲುಗುಂಡಿಯ ಸಾರ್ವಜನಿಕರು ಮತ್ತು ಸವೇರಪುರ ಆಂಗ್ಲ ಮಾದ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರಿದ್ದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.