ಹುಟ್ಟುಹಬ್ಬ: ಜಶ್ವಿ

0

ಮಂಡೆಕೋಲು ಗ್ರಾಮದ ಶಿರಾಜೆ ರಾಜೇಶ್ ಮತ್ತು ಪವಿತ್ರ ದಂಪತಿಗಳ ಪುತ್ರಿ ಜಶ್ವಿಯ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಆ. 24 ರಂದು ಮನೆಯಲ್ಲಿ ಆಚರಿಸಲಾಯಿತು. ಇದೇ ದಿನ ರಾಜೇಶ್ ಮತ್ತು ಪವಿತ್ರ ದಂಪತಿಗಳ ವೈವಾಹಿಕ ಜೀವನದ ಎರಡನೇ ವರ್ಷವನ್ನು ಕೂಡ ಆಚರಿಸಲಾಯಿತು.