ಹುಟ್ಟುಹಬ್ಬ : ಹನೀಶ್, ಹರೀಶ್‌

0

ನಾಲ್ಕೂರು ಗ್ರಾಮದ ಛತ್ರಪಾಡಿ ಗುರುವ ಮತ್ತು ಗೀತಾ ದಂಪತಿಗಳ ಮಕ್ಕಳಾದ ಹನೀಶ್, ಹರೀಶ್‌ರವರ 8 ನೇ ವರ್ಷದ ಹುಟ್ಟುಹಬ್ಬವನ್ನು ಆ.22 ರಂದು ಮನೆಯಲ್ಲಿ ಆಚರಿಸಲಾಯಿತು.