ಪದ್ಮನಾಭ ನಾಯ್ಕ ಎಲ್ಲಪಡ್ಕ ನಿಧನ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಎಲ್ಲಪಡ್ಕ ಪದ್ಮನಾಭ ನಾಯ್ಕ ಅಲ್ಪಕಾಲದ ಅನಾರೋಗ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆ ‌ಯಲ್ಲಿ ನಿಧನ ಹೊಂದಿದರು ಇವರು, ತಾಯಿ ಪಾರ್ವತಿ ಪತ್ನಿ ಶಾರದ, ಮಕ್ಕಳಾದ ಜಯಂತ,ಪ್ರಶಾಂತ್,ರಶ್ಮಿ ಮತ್ತು ಸಹೋದರ ಸಹೋದರಿ ಹಾಗು ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.