ಸುಳ್ಯ ಗಾಂಧಿನಗರದಲ್ಲಿ ಶ್ರೀನಿಧಿ ಕ್ಲಿನಿಕ್ ಶುಭಾರಂಭ

0

 

 

ಸುಳ್ಯ ಗಾಂಧಿನಗರದ ಪಿ.ಕೆ .ಕಾಂಪ್ಲೆಕ್ಸ್ ನಲ್ಲಿ ಡಾ.ಶ್ರೀನಿಧಿ ಮೇಲಡ್ತಲೆ ಯವರ ‌ನೂತನ ಆಯುರ್ವೇದ ಶ್ರೀನಿಧಿ ಕ್ಲಿನಿಕ್ ಆ.29 ರಂದು ಶುಭಾರಂಭಗೊಂಡಿತು. ಹಿರಿಯರಾದ ಶ್ರೀಮತಿ ವೆಂಕಮ್ಮ ಮೇಲಡ್ತಲೆ ಮತ್ತು ಶಿವಣ್ಣ ಗೌಡ ರವರು ದೀಪ ಬೆಳಗಿಸಿದರು.

 

ಈ ಸಂದರ್ಭದಲ್ಲಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯ.ಸ.ಅಧ್ಯಕ್ಷ ಉಮೇಶ್ ಪಿ.ಕೆ , ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ರಿಯಾ ಝ್ ಕಟ್ಟೆಕ್ಕಾರ್, ನಿವೃತ್ತ ಆರ್.ಐ.ಕುಂಞಣ್ಣ ರೈ, ಶ್ರೀಮತಿ ಸುಜಾತ ಕುಂಞಣ್ಣ ರೈ,
ಬಂಧು ಗಳಾದ ವೆಂಕಪ್ಪ ಗೌಡ ಮೇಲಡ್ತಲೆ,ವೆಂಕಪ್ಪ ಗೌಡ ಹೊದ್ದೆಟ್ಟಿ, ಶ್ರೀಮತಿ ಕಮಲ ಹೊದ್ದೆಟ್ಟಿ,ಶ್ರೀಮತಿ ಗಿರಿಜಾ,ಓಡ್ಯಪ್ಪ ಗೌಡ ಬೊಳ್ಳಿಗುಂಡಿ,ಕರುಣಾಕರ ಮೇಲಡ್ತಲೆ, ಲೋಹಿತ್ ಮೇಲಡ್ತಲೆ,ಪ್ರಭಾಕರ, ತೀರ್ಥಕರ, ಅಬ್ದುಲ್ಲ ಕಟ್ಟೆಕ್ಕಾರ್,‌ಜೀವನ್ ಮೇಲಡ್ತಲೆ, ದುರ್ಗಾ ಪ್ರಸಾದ್, ಕೃಷ್ಣಪ್ಪ, ಸುನಿಲ್ ಅಡ್ತಲೆ, ಮುಖೇಶ್,ಚೇತನ್, ಅಮೃತೇಶ್ ,ಫಯಾಜ್, ಉಪಸ್ಥಿತರಿದ್ದರು. ವೈದ್ಯರ ತಂದೆ ನಿವೃತ್ತ ಕೆ.ಎಸ್.ಆರ್.ಟಿ.ಸಿ.ಸಂಚಾರಿ ನಿಯಂತ್ರಕ ಹರಿಶ್ಚಂದ್ರ ಮೇಲಡ್ತಲೆ ಸ್ವಾಗತಿಸಿದರು. ಡಾ.ಶ್ರೀನಿಧಿ ವಂದಿಸಿದರು. ತಾಯಿ ಶ್ರೀಮತಿ ಜಯಂತಿ ಹರಿಶ್ಚಂದ್ರಮೇಲಡ್ತಲೆ,
ಸಹೋದರ ಚೇತನ್ಎಂ.ಹೆಚ್,ಸಹೋದರಿಶ್ರೀಮೌಲ್ಯ ಎಂ.ಹೆಚ್ ಸಹಕರಿಸಿದರು.