ಕಾಂತುಬೈಲು- ದಬ್ಬಡ್ಕ ಮುಖ್ಯ ರಸ್ತೆ ಸಂಪರ್ಕ ಕಡಿತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕಾಂತುಬೈಲು- ದಬ್ಬಡ್ಕ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡು ಸುಮಾರು 150 ಮನೆಗಳು ಅತಂತ್ರ ಸ್ಥಿತಿಯಲ್ಲಿವೆ. ನಿನ್ನೆ ರಾತ್ರಿ 3.30ಕ್ಕೆ ಭಾರೀ ಶಬ್ದವೊಂದು ಕೇಳಿ ಬಂದು ಕೆಲವೇ ಕ್ಷಣದಲ್ಲಿ ಮರ ಮತ್ತು ನೀರು ಬಂದು ಸುಮಾರು 5 ಮನೆಗಳು ನೀರಿನಿಂದ ಆವೃತ್ತವಾಗಿದೆ.
ಸ್ಥಳಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷರು, ಪಿಡಿಒ, ಸದಸ್ಯರು ಭೇಟಿ ನೀಡಿದ್ದಾರೆ. ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲವೆನ್ನಲಾಗಿದೆ. ನಾಳೆ 3 ಗಂಟೆಗೆ ಶಾಸಕರು ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.