ಸಾಗಿ ಬರುತ್ತಿರುವ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ

0

ಬಸ್ ನಿಲ್ದಾಣದಲ್ಲಿ ಸಮಾರೋಪ

ಸುಳ್ಯ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜನೆ ಮಾಡಿದ ಸ್ವಾತಂತ್ರ್ಯ ನಡಿಗೆ ಜಾಲ್ಸೂರಿನಿಂದ ಹೊರಟು ಸುಳ್ಯ ದತ್ತ ಸಾಗಿ ಬರುತ್ತಿದೆ.


ಪಕ್ಷದ ನಾಯಕರು,ಸಾವಿರಾರೂ ಕಾರ್ಯಕರ್ತರು ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಸಮಾರೋಪ ಸಮಾರಂಭ ಸುಳ್ಯ ದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಲಿದ್ದು, ಕೆ ಪಿ ಸಿ ಸಿ ವಕ್ತಾರರಾದ ಸುಧೀರ್ ಕುಮಾರ್ ಮುರೋಳಿ ಸಮಾರೋಪ ಭಾಷಣ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here