ರಾಷ್ಟ್ರಧ್ವಜ ಹಿಡಿದು, ಗಾಂಧಿ ಟೋಪಿ ಧರಿಸಿ

0

 

ಸಾವಿರಕ್ಕೂ ಅಧಿಕ ಜನರಿಂದ ಸ್ವಾತಂತ್ರ್ಯ ನಡಿಗೆ

ಜಾಲ್ಸೂರಿನಿಂದ ಆರಂಭಗೊಂಡ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ನಡಿಗೆಯಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ಜನರು ಹೆಜ್ಜೆ ಹಾಕಿದರು.

ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ತಲೆಗೆ ಗಾಂದಿ ಟೋಪಿ ಧರಿಸಿ ಜನರು ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ನಡಿಗೆಯುದ್ಧಕ್ಕೂ ರಾಷ್ಟ್ರ ದ ಜೈ ಕಾರ ಘೋಷಣೆ ಕೂಗುತ್ತಿದ್ದಾರೆ.

ಅಡ್ಕಾರಿನಲ್ಲಿ ಲಸ್ಸಿ, ಬೈತಡ್ಕದಲ್ಲಿ ಪಲಾವ್ ಲಘು ಉಪಾಹಾರ ವ್ಯವಸ್ಥೆ ಮಾಡಲಾಯಿತು.

LEAVE A REPLY

Please enter your comment!
Please enter your name here