ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರಿಂದ ಕೆ.ವಿ.ಜಿ ಪಾಲಿಟೆಕ್ನಿಕ್‌ ಉಪಾನ್ಯಾಸಕ ನಾಗರಾಜ್ ಎಂ.ಸಿ . ಯವರಿಗೆ ಸನ್ಮಾನ

0

 

ಕೆ.ವಿ.ಜಿ ಪಾಲಿಟೆಕ್ನಿಕ್ (ಸರಕಾರಿ ಅನುದಾನಿತ) ಸುಳ್ಯ ಇದರ ಅಟೋಮೊಬೈಲ್ ವಿಭಾUದ ಆಯ್ಕೆ ಶೇಣಿ ಉಪನ್ಯಾಸಕರಾದ ನಾಗರಾಜ್ ಎಂ.ಸಿ ಅವರುಆಗೋಸ್ಟ್ ೩೧ರಂದುಸೇವಾ ನಿವೃತ್ತಿ ಹೊಂದಿದ ಸಂದರ್ಭಲ್ಲಿ ಅಕಾಡೆಮಿಯಅಫ್ ಲಿಬರಲ್‌ಎಜ್ಯುಕೇಶನ್‌ ಇದರ ಪ್ರಧಾನ ಕಾರ್ಯರ್ಶಿಗಳು ರಾಜ್ಯಒಕ್ಕಲಿಗರ ಸಂಘದ ಉಪಾಧ್ಯಕ್ಷ್ಷರಾದಡಾ. ರೇಣುಕಾ ಪ್ರಸಾದ್ ಕೆ.ವಿ ಯವರುಇವರನ್ನುಅಕಾಡೆಮಿಯ ಆಡಳಿತ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಿರು.
ಇವರು೧೯೯೨ ರಲ್ಲಿಕೆ.ವಿ.ಜಿ ಪಾಲಿಕೆಟ್ನಿಕ್‌ನ ಅಟೋಮೊಬೈಲ್‌ ಎಂಜಿನಿಯರಿಂಗ್ ವಿಭಾಗಕ್ಕೆ ಉಪಾನ್ಯಾಸಕರಾಗಿ ಸೇರ್ಪಡೆಗೊಂಡು, ೨೦೧೩ರಲ್ಲಿ ಆಯ್ಕೆ ಶೇಣಿ ಉಪನ್ಯಾಸಕರಾಗಿ ಭಡ್ತಿಗೊಂಡರು. ಮಂಡ್ಯ ಜಿಲ್ಲೆಯ ಹೆಚ್ ಮಲ್ಲಿಗೆರೆ ಚೆನ್ನೇಗೌಡ ಮತ್ತು ದೊಡ್ಡ ತಾಯಮ್ಮ ದಂಪತಿಗಳ ಪುತ್ರ.ಇವರು ಸುದೀರ್ಘ ೩೦ ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿರುತ್ತಾರೆ.
ಈ ಸಂರ್ಭಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್‌ ಊರುಬೈಲು, ಕೆ.ವಿ.ಜಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಜಯಪ್ರಕಾಶ್ರ. ಕೆ, ಉಪ ಪ್ರಾಂಶುಪಾಲರಾದ ಶ್ರೀಧರ್ ಎಂ.ಕೆ, ಅಟೋಮೊಬೈಲು ವಿಭಾಗ ಮುಖ್ಯಸ್ಥರಾದ ಚಂದ್ರಶೇಖರ್‌ಎಂ.ಎನ್,ಎ.ಓ.ಎಲ್.ಇ ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಸಿಬ್ಬಂದಿಗಳಾದ ಅರುಣ್‌ ಕುರುಂಜಿ ಮತ್ತು ಕಮಲಾಕ್ಷ ನಂಗಾರು ಉಪಸ್ಥಿತರಿದ್ದರು.