ಜಟ್ಟಿಪಳ್ಳದಲ್ಲಿ ಸಾರ್ವಜನಿಕ ಗಣೇಶೋತ್ಸವ

0

ಸುಳ್ಯ ಜಟ್ಟಿಪಳ್ಳದ ಶ್ರೀ ರಾಮ ಭಜನಾ ಸೇವಾ ಸಂಘದ ಆಶ್ರಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಇಂದು ನಡೆಯುತ್ತಿದೆ. ಜಟ್ಟಿಪಳ್ಳದಲ್ಲಿರುವ ಚೆನ್ನಕೇಶವ ದೇವರ ಕಟ್ಟೆಯಲ್ಲಿ ಗಣೇಶನ ಪ್ರತಿಷ್ಠೆ ನಡೆಸಲಾಗಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ವಿಗ್ರಹ ವಿಸರ್ಜನೆ ನಡೆಯಲಿದೆ.