ಅಡ್ಕಾರ್ ಮಹೋತ್ಸವ; ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ

0

p>

ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ಪಾದಾರ್ಪಣೆ ಪ್ರಯುಕ್ತ ನಡೆಯತ್ತಿರುವ ಅಡ್ಕಾರ್ ಮಹೋತ್ಸವ ದಲ್ಲಿ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಇಂದು ಅನನ್ಯ ಕಟ್ಟಮನೆ ಕೊಲ್ಲಮೊಗ್ರ ರವರು ರೂ.5000 ವಿಜೇತರಾಗಿ ಗೃಹೋಪಯೋಗಿ ವಸ್ತುವನ್ನು ಪಡೆದುಕೊಂಡರು.
ಅಡ್ಕಾರ್ ಮಹೋತ್ಸವವು ಸೆ.11ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here