ಸೇವಾಜೆ : ಬೈಕ್ – ಕಾರು ಅಪಘಾತ – ಸವಾರರು ಜಖಂ

0

 

ಎಲಿಮಲೆ ಕಡೆಯಿಂದ ಮಡಪ್ಪಾಡಿ ಕಡೆಗೆ ಹೋಗುತ್ತಿದ್ದ ಕಾರಿಗೆ ಮರ್ಕಂಜ ಕಡೆಯಿಂದ ಎಲಿಮಲೆ ಕಡೆಗೆ ಹೋಗುತ್ತಿದ್ದ ಬೈಕ್ ಢಿಕ್ಕಿ ಹೊಡೆದ ಘಟನೆ ಸೇವಾಜೆಯಿಂದ ವರದಿಯಾಗಿದೆ.


ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮತ್ತು ಕಾರು ಜಖಂಗೊಂಡಿದ್ದು, ಬೈಕ್ ನ ಸವಾರರು ತೀವ್ರ ಜಖಂಗೊಂಡಿರುವುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.