ಮರುವತ್ತಡ್ಕದಲ್ಲಿ ಟಿಪ್ಪರ್ ಪಲ್ಟಿ – ಅಪಾಯದಿಂದ ಪಾರು

0

 

ಐವರ್ನಾಡು ಸಮೀಪ ಮರುವತ್ತಡ್ಕದಲ್ಲಿ ಟಿಪ್ಪರ್ ಪಲ್ಟಿಯಾಗಿದ್ದು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಮರುವತ್ತಡ್ಕ ಸಮೀಪ ರಸ್ತೆಗೆ ಜಲ್ಲಿ ಹಾಕಲು ಜಲ್ಲಿ ಹೇರಿಕೊಂಡು ಹೋಗುತ್ತಿರುವ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಮಗುಚಿ ಬಿದ್ದಿದ್ದು ಟಿಪ್ಪರ್ ನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.