ದೊಡ್ಡತೋಟ : ಹೋರಿಗೆ ವಾಹನ ಗುದ್ದಿ ಗಾಯ

0

ದೊಡ್ಡತೋಟ ಬೀಡಾಡಿ ಹೋರಿ ಗೆ ವಾಹನವೊಂದು ಗುದ್ದಿ ಕಾಲು ಮುರಿತಕ್ಕೊಳಗಾಗಿದ್ದು ಸ್ಥಳೀಯರ ಸಹಕಾರದಿಂದ ಗುತ್ತಿಗಾರು ಪಶು ವೈದರರಾದ ವೆಂಕಟಾಚಲಪತಿಯವರ ಮೂಲಕ ಚಿಕಿತ್ಸೆ ನೀಡಲಾಯಿತು. ಸ್ಥಳೀಯರಾದ ರಾಜೇಶ್ ನಳೀಯಾರ್, ತೀರ್ಥ ಪ್ರಸಾದ್ ನಳಿಯಾರು, ದೇವಿಪ್ರಸಾದ್ ಚೆನ್ನಡ್ಕ, ಬೇಬಿ ಗೌಡ ಚೆನ್ನಡ್ಕ, ಮಾಧವ ಟೈಲರು ದೊಡ್ಡತೋಟ, ಅಕ್ಷಯ್ ಮುಂಡಕಜೆ, ಯತೀಶ್ ಬೊಳ್ಳಾಜೆ ಸಹಕರಿಸಿದರು.